ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ಮಾಜಿ ಮೇಯರ್‌ ನಾಡೋಜ ಡಾ. ಜಿ. ನಾರಾಯಣ ಜನ್ಮ ಶತಮಾನೋತ್ಸವ – “ಜಿ. ನಾರಾಯಣ ಅವರ ದೂರದೃಷ್ಟಿ – ಬೆಂಗಳೂರಿನ ಬೆಳವಣಿಗೆಯ ಹಲವು ನೋಟ” ವಿಚಾರ ಸಂಕಿರಣ ಕಾರ್ಯಕ್ರಮ ವಿನೋದ ಪತ್ರಿಕೆ ಸಂಪಾದಕರಾದ ಶ್ರೀ ಜಿ. ನಾ. ರಾಘವೇಂದ್ರ ಮತ್ತು ಹಿರಿಯ ಕನ್ನಡ ಚಿಂತಕರಾದ ಶ್ರೀ ಸಿದ್ದಯ್ಯ ಅವರಿಗೆ ಅಭಿನಂದನೆ. ದಿನಾಂಕ :...