by Udayabhanu Admin | Jun 6, 2023 | Uncategorized, ಪುಸ್ತಕಗಳು, ಪ್ರಕಟಣೆಗಳು
ಸಂಘದ ಉನ್ನತ ಅಧ್ಯಯನ ಕೇಂದ್ರಕ್ಕೆ ಪೂರಕವಾಗಿ ಸಂಘದ ವತಿಯಿಂದ ಡಿಜಿಟಲ್ ಲೈಬ್ರರಿ ಹಾಗೂ ವಿಶೇಷ ಹಾಗೂ ಅಮೂಲ್ಯ ಆಕರ ಗ್ರಂಥಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯವುಳ್ಳ ವಿಶೇಷ ಆಕರ ಗ್ರಂಥ ಭಂಡಾರವನ್ನು ತಜ್ಞರ ಸಹಕಾರದಿಂದ ಯೋಜಿಸಲಾಗಿದೆ. ಸಂಘವು ಜೂನ್ 2014ರಿಂದ ತನ್ನ ಸುವರ್ಣ ಮಹೋತ್ಸವ ಆಚರಣೆ ಪ್ರಾರಂಭಿಸಿ,...
by Udayabhanu Admin | Jun 6, 2023 | ಪುಸ್ತಕಗಳು
ಉದಯಭಾನು ಕಲಾಸಂಘವು 1965ರಲ್ಲಿ ಸ್ಥಾಪನೆಯಾದ ದಿನದಿಂದಲೂ ಸಾರ್ವಜನಿಕರಲ್ಲಿ ವಾಚನಾಭಿರುಚಿಯನ್ನು ಉಳಿಸಿ ಬೆಳೆಸಲು ಉಚಿತ ವಾಚನಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ. ವಾಚಕರಿಗೆ ನಾಡಿನ ಪ್ರಮುಖ ದಿನಪತ್ರಿಕೆಗಳು, ಸಾಪ್ತಾಹಿಕ, ಮಾನಸಿಕ, ಪಾಕ್ಷಿಕ ಹಾಗೂ ನಿಯತಕಾಲಿಕಗಳನ್ನು ಒದಗಿಸಲಾಗುತ್ತಿದೆ. ಮೊದಲಿಗೆ ಸಂಘ ಆರಂಭವಾದ...
by Udayabhanu Admin | Jun 6, 2023 | ಪುಸ್ತಕಗಳು
1996ರಲ್ಲಿ ಹಿರಿಯ ಸಾಹಿತಿ ಶ್ರೀ ನಿರಂಜನ ಅವರ ಪುಸ್ತಕಗಳೊಂದಿಗೆ ಆರಂಭವಾದ ಪುಸ್ತಕ ಭಂಡಾರ ಸಾಹಿತ್ಯ, ಪ್ರವಾಸ ಕಥನ, ವಿಜ್ಞಾನ, ಪ್ರಬಂಧ, ನಾಟಕ, ವ್ಯಕ್ತಿ ಚರಿತ್ರೆ ಹೀಗೆ ನಾನಾ ಪ್ರಕಾರಗಳ ಸುಮಾರು 10,000 ಪುಸ್ತಕಗಳ ಅಮೂಲ್ಯ ಅಗರವಾಗಿ ಬೆಳೆದು...
by Udayabhanu Admin | Jun 6, 2023 | ಪುಸ್ತಕಗಳು
ಉನ್ನತ ಅಧ್ಯಯನ ಮಾಲೆಯಲ್ಲಿ ಮೌಲಿಕ ಪುಸ್ತಕಗಳ ಪ್ರಕಟಣೆ. ಸುವರ್ಣ ಪುಸ್ತಕ ಮಾಲೆಯಡಿಯಲ್ಲಿ ನಾಡಿನ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರ 50 ಪುಸ್ತಕಗಳು ಬಿಡುಗಡೆಯಾಗಿವೆ....
by Udayabhanu Admin | Jun 6, 2023 | ಪುಸ್ತಕಗಳು
ಸಮಾಜಮುಖಿ ಸಾಹಿತ್ಯ ಕ್ಷೇತ್ರದಲ್ಲಿ ಅಂತ್ಯಂತ ಮೌಲಿಕ ಹಾಗೂ ಅಪರೂಪದ ಪ್ರಯತ್ನ ಎಂದು ಸಾರ್ವಜನಿಕ ಮನ್ನಣೆ ಪಡೆದಿರುವ “ಬೆಂಗಳೂರು ದರ್ಶನ” (2005) ಗ್ರಂಥ ಪ್ರಕಟಣೆ. ಈ ಗ್ರಂಥದ ಪರಿಷ್ಕೃತ ವಿಸ್ತೃತ ಆವ್ರತ್ತಿ 3000 ಪುಟಗಳಲ್ಲಿ 3 ಸಂಪುಟಗಳಾಗಿ...