ವಿಶೇಷ ಆಕರ ಗ್ರಂಥ ಭಂಡಾರ

ಸಂಘದ ಉನ್ನತ ಅಧ್ಯಯನ ಕೇಂದ್ರಕ್ಕೆ ಪೂರಕವಾಗಿ ಸಂಘದ ವತಿಯಿಂದ ಡಿಜಿಟಲ್ ಲೈಬ್ರರಿ ಹಾಗೂ ವಿಶೇಷ ಹಾಗೂ ಅಮೂಲ್ಯ ಆಕರ ಗ್ರಂಥಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯವುಳ್ಳ ವಿಶೇಷ ಆಕರ ಗ್ರಂಥ ಭಂಡಾರವನ್ನು ತಜ್ಞರ ಸಹಕಾರದಿಂದ ಯೋಜಿಸಲಾಗಿದೆ. ಸಂಘವು ಜೂನ್ 2014ರಿಂದ ತನ್ನ ಸುವರ್ಣ ಮಹೋತ್ಸವ ಆಚರಣೆ  ಪ್ರಾರಂಭಿಸಿ,...