ಉನ್ನತ  ಅಧ್ಯಯನ ಮಾಲೆಯಲ್ಲಿ ಮೌಲಿಕ  ಪುಸ್ತಕಗಳ  ಪ್ರಕಟಣೆ.  ಸುವರ್ಣ  ಪುಸ್ತಕ ಮಾಲೆಯಡಿಯಲ್ಲಿ  ನಾಡಿನ  ಎಲ್ಲ  ಜಿಲ್ಲೆಗಳಿಗೆ ಪ್ರಾತಿನಿಧ್ಯ  ನೀಡಿ  ವಿವಿಧ  ಕ್ಷೇತ್ರಗಳಲ್ಲಿ  ಸಾಧಕರ 50 ಪುಸ್ತಕಗಳು ಬಿಡುಗಡೆಯಾಗಿವೆ.