1996ರಲ್ಲಿ ಹಿರಿಯ ಸಾಹಿತಿ ಶ್ರೀ ನಿರಂಜನ ಅವರ ಪುಸ್ತಕಗಳೊಂದಿಗೆ ಆರಂಭವಾದ ಪುಸ್ತಕ ಭಂಡಾರ ಸಾಹಿತ್ಯ, ಪ್ರವಾಸ ಕಥನ, ವಿಜ್ಞಾನ, ಪ್ರಬಂಧ, ನಾಟಕ, ವ್ಯಕ್ತಿ ಚರಿತ್ರೆ ಹೀಗೆ ನಾನಾ ಪ್ರಕಾರಗಳ ಸುಮಾರು 10,000 ಪುಸ್ತಕಗಳ ಅಮೂಲ್ಯ ಅಗರವಾಗಿ ಬೆಳೆದು ನಿಂತಿದೆ.