ಸಮಾಜಮುಖಿ ಸಾಹಿತ್ಯ ಕ್ಷೇತ್ರದಲ್ಲಿ  ಅಂತ್ಯಂತ  ಮೌಲಿಕ ಹಾಗೂ  ಅಪರೂಪದ ಪ್ರಯತ್ನ ಎಂದು ಸಾರ್ವಜನಿಕ ಮನ್ನಣೆ  ಪಡೆದಿರುವ  “ಬೆಂಗಳೂರು ದರ್ಶನ” (2005) ಗ್ರಂಥ ಪ್ರಕಟಣೆ.  ಈ ಗ್ರಂಥದ  ಪರಿಷ್ಕೃತ  ವಿಸ್ತೃತ  ಆವ್ರತ್ತಿ 3000 ಪುಟಗಳಲ್ಲಿ 3 ಸಂಪುಟಗಳಾಗಿ  ಪ್ರಕಟವಾಗಿವೆ.