ಮಾಜಿ ಮೇಯರ್‌ ನಾಡೋಜ ಡಾ. ಜಿ. ನಾರಾಯಣ ಜನ್ಮ ಶತಮಾನೋತ್ಸವ – “ಜಿ. ನಾರಾಯಣ ಅವರ ದೂರದೃಷ್ಟಿ – ಬೆಂಗಳೂರಿನ ಬೆಳವಣಿಗೆಯ ಹಲವು ನೋಟ” ವಿಚಾರ ಸಂಕಿರಣ ಕಾರ್ಯಕ್ರಮ ವಿನೋದ ಪತ್ರಿಕೆ ಸಂಪಾದಕರಾದ ಶ್ರೀ ಜಿ. ನಾ. ರಾಘವೇಂದ್ರ ಮತ್ತು ಹಿರಿಯ ಕನ್ನಡ ಚಿಂತಕರಾದ ಶ್ರೀ ಸಿದ್ದಯ್ಯ ಅವರಿಗೆ ಅಭಿನಂದನೆ.

ದಿನಾಂಕ : 02.07.2023, ಭಾನುವಾರ, ಬೆಳಗ್ಗೆ 19 ಗಂಟೆಗೆ
ಸ್ಥಳ: ಸಂಘದ ಸಾಂಸ್ಕೃತಿಕ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು.

ಕನ್ನಡ ನಾಡಿನ ಸಾಹಿತ್ಯಕ-ಸಾಂಸ್ಕೃತಿಕ ಕ್ಷೇತ್ರದ ಯೋಜನಾ ಬ್ರಹ್ಮ ನಾಡೋಜ ಡಾ. ಜಿ. ನಾರಾಯಣ ಜನ್ಮ ಶತಮಾನೋತ್ಸವ ಆಚರಣೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯ ಕಾರ್ಯಯೋಜನೆಯಡಿಯಲ್ಲಿ ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಅವರ ಹುಟ್ಟು ಜಿಲ್ಲೆ ಮಂಡ್ಕದಲ್ಲಿ ಉತ್ಸವ ಉದ್ಭಾಟನೆಯಾಯಿತು. ಆ ನಂತರ ವಿವಿಧ ಸಂಘ ಸಂಸ್ಥೆಗಳು ಅವರ ಸಾಧನೆಯ ಹಾದಿಯಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ಶಡೆಸಿವೆ.

ಅದರಂತೆ, ಉದಯಭಾನು ಕಲಾಸಂಘ “ಬೆಂಗಳೂರಿನ ಬೆಳವಣಿಗೆಯ ಹಲವು ನೋಟ” ಎಂಬ ವಿಷಯವನ್ನು ಮುಂದಿಟ್ಟುಕೊಂಡು, ದಿನಾಂಕ 02.07.2923ನೆಯ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ. ವಿವರವಾದ ಆಹ್ವಾನ ಪತ್ರಿಕೆಯನ್ನು ಇದರೊಂದಿಗೆ ಇರಿಸಿದೆ.

ಈ ಸಮಾರಂಭದಲ್ಲಿ ವಿನೋದ ಶ2ತ್ರಿಕೆ ಸಂಪಾದಕರಾದ ಶ್ರೀ ಜಿ. ನಾ. ರಾಘವೇಂದ್ರ ಮತ್ತು ಹಿರಿಯ ಕನ್ನಡ ಚಿಂತಕರಾದ ಶ್ರೀ ಸಿದ್ದಯ್ಯ ಅವರಿ! ಅಭಿನಂದನೆ ಸಲ್ಲಿಸಲಾಗುವುದು.

ವಿಚಾರ ಸಂಕಿರಣ ವಿಷಯ ಮಂಡಕೆ.

  1. ಬೆಂಗಳೂರಿನ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸವಾಲುಗಳು -.ಡಾ. ಸಿ.ಆರ್‌. ಚಂದ್ರಶೇಖರ್‌
  2. ಬೆಂಗಳೂರಿನಲ್ಲಿ ವಿಜ್ಞಾನ-ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಕ್ರಾಂತಿ – ಶ್ರೀಮತಿ ನೇಮಿಚಂದ್ರ
  3. ಬೆಂಗಳೂರಿನಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು – ಡಾ. ನಿರ್ಮಲಾ ಸಿ. ಯಲಿಗಾರ್‌
  4. ಬೆಂಗಳೂರು ನಗರ ಆಡಳಿತ ನಿನ್ನೆ-ಇಂದು-ನಾಳೆ – ಶ್ರೀ ಕೆ.ಎಸ್‌. ನಾಗರಾಜ್‌