ಉದಯಭಾನು ಕಲಾಸಂಘದ ಪರವಾಗಿ 

ಪ್ರಶಸ್ತಿ ಸ್ವೀಕಾರ 

ಅ.ನ.ಕೃ ರಸ್ತೆ ನಾಮಕರಣ

ಕೆಂಪೇಗೌಡ ನಗರ ಬಡಾವಣೆ ಪೌರ ಸೌಲಭ್ಯಗಳ ಅಭಿವೃದ್ದಿಗಾಗಿ ನೀಲ ನಕ್ಷೆ ಚರ್ಚೆ ಆಡಳಿತಾಧಿಕಾರಿ ಶ್ರೀ ಎನ್. ಲಕ್ಷ್ಮಣರಾವ್, ಆಯುಕ್ತರು, ಅಧಿಕಾರಿಗಳೊಂದಿಗೆ ಸಂಘದ ಪದಾಧಿಕಾರಿಗಳು

ಆಟದ ಮೈದಾನ

  • ಉದಯಭಾನು ಕಲಾ ಸಂಘವು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ  ಕರ್ನಾಟಕ ರಾಜ್ಯ ಸರ್ಕಾರವು ಸುವರ್ಣ ಕರ್ನಾಟಕ ಮಹೋತ್ಸವ ವರ್ಷ – 2005ರಲ್ಲಿ ಸಂಘಕ್ಕೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ನಗರಪಾಲಿಕೆ ಆಟದ ಮೈದಾನಕ್ಕೆ ಉದಯಭಾನು ಕಲಾಸಂಘ ಮಕ್ಕಳ ಆಟದ ಮೈದಾನ ಎಂದು ನಾಮಕರಣ, ತನ್ಮೂಲಕ ಸಂಘಕ್ಕೆ ಸಮಾಜದ ಪೌರಸನ್ಮಾನ.
  • ವಿಶ್ವೇಶ್ವರಪುರ ಡಯಾಗನಲ್ ರಸ್ತೆಗೆ ಸಂಘದ ಪ್ರಯತ್ನದಿಂದ ಡಾ|| ಅ.ನ. ಕೃಷ್ಣರಾವ್ ರಸ್ತೆ ಎಂದು ನಾಮಕರಣ.
  • ಕೆಂಪೇಗೌಡನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ 1977ರಲ್ಲಿ ನೀಲನಕ್ಷೆ ತಯಾರಿಕೆ, ನಗರಪಾಲಿಕೆ ಸಹಕಾರದಿಂದ ಪೌರಸೌಲಭ್ಯಗಳ ಅಭಿವೃದ್ಧಿ.
  • ಬಸವನಗುಡಿ ರಸ್ತೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮಕ್ಕಳ ಆಟದ ಮೈದಾನ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಮೂರು ದಶಕಗಳ ನಿರಂತರ ಯಶಸ್ವಿ ಹೋರಾಟ.