ಸಾಹಿತ್ಯ – ಸಂಸ್ಕೃತಿ

ಸಂಘದ ಒಂದು  ಸುಸಜ್ಜಿತ ಸಾಂಸ್ಕೃತಿಕ ವೇದಿಕೆ – ಉದಯಭಾನು ಸಾಂಸ್ಕೃತಿಕ ಭವನ ಕಾರ್ಯನಿರ್ವಹಿಸುತ್ತಿದೆ.

ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ಮಾಜಿ ಮೇಯರ್‌ ನಾಡೋಜ ಡಾ. ಜಿ. ನಾರಾಯಣ ಜನ್ಮ ಶತಮಾನೋತ್ಸವ - “ಜಿ. ನಾರಾಯಣ ಅವರ ದೂರದೃಷ್ಟಿ - ಬೆಂಗಳೂರಿನ ಬೆಳವಣಿಗೆಯ ಹಲವು ನೋಟ” ವಿಚಾರ ಸಂಕಿರಣ ಕಾರ್ಯಕ್ರಮ ವಿನೋದ ಪತ್ರಿಕೆ ಸಂಪಾದಕರಾದ ಶ್ರೀ ಜಿ. ನಾ. ರಾಘವೇಂದ್ರ ಮತ್ತು ಹಿರಿಯ ಕನ್ನಡ ಚಿಂತಕರಾದ ಶ್ರೀ ಸಿದ್ದಯ್ಯ ಅವರಿಗೆ ಅಭಿನಂದನೆ. ದಿನಾಂಕ : 02.07.2023, ಭಾನುವಾರ,...

ನಗರ ಕಲ್ಯಾಣ

ಉದಯಭಾನು ಕಲಾಸಂಘದ ಪರವಾಗಿ  ಪ್ರಶಸ್ತಿ ಸ್ವೀಕಾರ  ಅ.ನ.ಕೃ ರಸ್ತೆ ನಾಮಕರಣ ಕೆಂಪೇಗೌಡ ನಗರ ಬಡಾವಣೆ ಪೌರ ಸೌಲಭ್ಯಗಳ ಅಭಿವೃದ್ದಿಗಾಗಿ ನೀಲ ನಕ್ಷೆ ಚರ್ಚೆ ಆಡಳಿತಾಧಿಕಾರಿ ಶ್ರೀ ಎನ್. ಲಕ್ಷ್ಮಣರಾವ್, ಆಯುಕ್ತರು, ಅಧಿಕಾರಿಗಳೊಂದಿಗೆ ಸಂಘದ ಪದಾಧಿಕಾರಿಗಳು ಆಟದ ಮೈದಾನ ಉದಯಭಾನು ಕಲಾ ಸಂಘವು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ...

ಉನ್ನತ ಅಧ್ಯಯನ

ಉದಯಭಾನು ಉನ್ನತ ಅಧ್ಯಯನ ಕೇಂದ್ರ ಉಪನ್ಯಾಸ ಮಾಲೆ (1) 02-02-2017 (2) 04-03-2017 (2) 09-04-2017 ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (KSOU)  ಸಹಯೋಗ ಸಂಸ್ಥೆಯಾಗಿ ಒಡಂಬಡಿಕೆ ಸಂದರ್ಭ ಶೈಕ್ಷಣಿಕ ಕಾರ್ಯಕ್ರಮ ಉದಯಭಾನು ಕಲಾಸಂಘಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಾನ್ಯತೆಯನ್ನು ನೀಡಿ ಸಂಘವು...

ಶಿಕ್ಷಣ

ಉಚಿತ ಪಾಠ ಪ್ರವಚನ ತರಗತಿಗಳ ಸಮಾರೋಪ ಸಮಾರಂಭ ಸುಧಾಮೂರ್ತಿ ಅವರು ಮಕ್ಕಳೊಂದಿಗೆ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಪಾಠ ಪ್ರವಚನ ಉಚಿತ ಪಾಠ ಪ್ರವಚನ ಫಲಾನುಭವಿ ವಿದ್ಯಾರ್ಥಿಗಳು ಯುವಜನರಿಗೆ ಉದ್ಯೋಗಾಧಾರಿತ ಡಿಪ್ಲೊಮ ತರಗತಿಗಳು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಾನ್ಯತೆಯಲ್ಲಿ ಯುವಜನರಿಗೆ ಉದ್ಯೋಗಾಧಾರಿತ ಬದುಕನ್ನು ಕಟ್ಟಿಕೊಡುವ...

ಆರೋಗ್ಯ

ಉಚಿತ ಆರೋಗ್ಯ ಸಲಹಾ ಶಬಿರಗಳು ಪೊರೆ ಶಸ್ತ್ರ ಚಿಕಿತ್ರೆಗಾಗಿ ಉಚಿತ ಕಣ್ಣು ಪರೀಕ್ಷೆ ಶಿಬಿರ ಸಹಕಾರ : ನಾರಾಯಣ ನೇತ್ರಾಲಯ ಪ್ರತಿ ತಿಂಗಳ 2ನೇ ಮತ್ತು 4ನೇ ಭಾನುವಾರ ಉಚಿತ ಹೃದಯ ಪರೀಕ್ಷೆ ಸಹಕಾರ : ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಪ್ರತಿ 3 ತಿಂಗಳಿಗೊಮ್ಮೆ ಮೊದಲನೆಯ ಭಾನುವಾರ ಉಚಿತ ಕ್ಯಾನ್ಸರ್‍...

ಸುವರ್ಣ ಮಹೋತ್ಸವ

ಸಂಘದ ಸುವರ್ಣ ಮಹೋತ್ಸವ ಸಂಘವು 2014ರಿಂದ ತನ್ನ ಸುವರ್ಣ ಮಹೋತ್ಸವ ಆಚರಣೆ ಪ್ರಾರಂಭಿಸಿ, ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು  ಫೆಬ್ರವರಿ 2016ರಲ್ಲಿ...

ಸುವರ್ಣ ಮಹೋತ್ಸವ ಭವನ

ಪ್ರಾಸ್ತಾವಿಕ ಸುವರ್ಣ ಮಹೋತ್ಸವ ಭವನ ನಿರ್ಮಿತಿ ಪ್ರಗತಿಯಲ್ಲಿದೆ - ವಾಸ್ತುಶಿಲ್ಪಿಗಳಾದ  ಶ್ರೀ ಸತ್ಯಪ್ರಕಾಶ್ ವಾರಾಣಾಸಿ ಮತ್ತು ಶ್ರೀ ಗಣೇಶ್ ಕುಮಾರ್ ಅವರುಗಳ...