ನಗರ ಕಲ್ಯಾಣ
-
ಉದಯಭಾನು ಕಲಾ ಸಂಘವು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ಸುವರ್ಣ ಕರ್ನಾಟಕ ಮಹೋತ್ಸವ ವರ್ಷ – 2005ರಲ್ಲಿ ಸಂಘಕ್ಕೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
-
ನಗರಪಾಲಿಕೆ ಆಟದ ಮೈದಾನಕ್ಕೆ ಉದಯಭಾನು ಕಲಾಸಂಘ ಮಕ್ಕಳ ಆಟದ ಮೈದಾನ ಎಂದು ನಾಮಕರಣ, ತನ್ಮೂಲಕ ಸಂಘಕ್ಕೆ ಸಮಾಜದ ಪೌರಸನ್ಮಾನ.
-
ವಿಶ್ವೇಶ್ವರಪುರ ಡಯಾಗನಲ್ ರಸ್ತೆಗೆ ಸಂಘದ ಪ್ರಯತ್ನದಿಂದ ಡಾ|| ಅ.ನ. ಕೃಷ್ಣರಾವ್ ರಸ್ತೆ ಎಂದು ನಾಮಕರಣ.
-
ಕೆಂಪೇಗೌಡನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ 1977ರಲ್ಲಿ ನೀಲನಕ್ಷೆ ತಯಾರಿಕೆ, ನಗರಪಾಲಿಕೆ ಸಹಕಾರದಿಂದ ಪೌರಸೌಲಭ್ಯಗಳ ಅಭಿವೃದ್ಧಿ.
-
ಬಸವನಗುಡಿ ರಸ್ತೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮಕ್ಕಳ ಆಟದ ಮೈದಾನ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಮೂರು ದಶಕಗಳ ನಿರಂತರ ಯಶಸ್ವಿ ಹೋರಾಟ.

ನಗರ ಕಲ್ಯಾಣ
ಉದಯಭಾನು ಕಲಾಸಂಘದ ಪರವಾಗಿ ಪ್ರಶಸ್ತಿ ಸ್ವೀಕಾರ ಅ.ನ.ಕೃ ರಸ್ತೆ ನಾಮಕರಣ ಕೆಂಪೇಗೌಡ ನಗರ ಬಡಾವಣೆ ಪೌರ ಸೌಲಭ್ಯಗಳ ಅಭಿವೃದ್ದಿಗಾಗಿ ನೀಲ ನಕ್ಷೆ ಚರ್ಚೆ ಆಡಳಿತಾಧಿಕಾರಿ ಶ್ರೀ ಎನ್. ಲಕ್ಷ್ಮಣರಾವ್, ಆಯುಕ್ತರು, ಅಧಿಕಾರಿಗಳೊಂದಿಗೆ ಸಂಘದ ಪದಾಧಿಕಾರಿಗಳು ಆಟದ ಮೈದಾನ ಉದಯಭಾನು ಕಲಾ ಸಂಘವು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ...