ಉಚಿತ ಆರೋಗ್ಯ ಸಲಹಾ ಶಬಿರಗಳು

ಪೊರೆ ಶಸ್ತ್ರ ಚಿಕಿತ್ರೆಗಾಗಿ ಉಚಿತ ಕಣ್ಣು ಪರೀಕ್ಷೆ ಶಿಬಿರ

ಸಹಕಾರ : ನಾರಾಯಣ ನೇತ್ರಾಲಯ

ಪ್ರತಿ ತಿಂಗಳ 2ನೇ ಮತ್ತು 4ನೇ ಭಾನುವಾರ

ಉಚಿತ ಹೃದಯ ಪರೀಕ್ಷೆ

ಸಹಕಾರ : ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ

ಪ್ರತಿ 3 ತಿಂಗಳಿಗೊಮ್ಮೆ ಮೊದಲನೆಯ ಭಾನುವಾರ

ಉಚಿತ ಕ್ಯಾನ್ಸರ್‍ ತಪಾಸಣಾ ಶಿಬಿರ

ಸಹಕಾರ : ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ

ಪ್ರತಿ 2 ತಿಂಗಳಿಗೊಮ್ಮೆ 4ನೆ ಭಾನುವಾರ

ವೈದ್ಯಕೀಯ ಕ್ಷೇತ್ರದ ಸಾಧಕರಿಗೆ  ಗೌರವ

ವೈದ್ಯರ ದಿನಾಚರಣೆ ಮತ್ತು ಹಿರಿಯ ಸಾಹಿತಿಗಳು ಮತ್ತು 

ಹಿರಿಯ ವೈದ್ಯರ ಭಾವಚಿತ್ರ ಅನಾವರಣ

ಉಚಿತ ವೈದ್ಯಕೀಯ ಸಲಹೆ ಮತ್ತು ಔಷಧೋಪಚಾರ, ಆರೋಗ್ಯ ತಪಾಸಣಾ ಶಿಬಿರಗಳು, ದತ್ತಿನಿಧಿಗಳು. ನಾರಾಯಣ ನೇತ್ರಾಲಯದ ಸಹಯೋಗದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಕಾರದಿಂದ ಉಚಿತ ಹೃದಯ ತಪಾಸಣಾ ಶಿಬಿರಗಳು.